ಅಂದು ಎನ್ದೇನದೂ ಇಲ್ಲಾದ ಬಯಕೇ
ಕಮಲದ ಕೋಳದಲೀ ಚಂದಿರನ ನೋಡುವಾ ಬಯಕೇ
ಆ ಬಯಕೇ ಬೇನ್ನೇರೀ ನಾ ಹೋರಟೇ ಬನಾಕೇ
ಬನದಾ ದಾರಿಯಲೀ ಏಕೋ ಅರಿಯೇ ದನಿವೂ ಬಾಯರಿಕೇ
ದೂರದಿ ಅಲೇಲೋ ಕೇಳಿತು ಜುಲುಜುಲೂ ನೀರಿನ ಅಲಿಕೇ
ಅಲಿಕೇ ಆಲಿಸೀ ನಾ ಹೋರಟೇ ಆ ಜೋಗದಾ ತೀರಕೇ
ಹಾದೀಯಲೇ ಸೋತು ನಿಂತೇ ಯಾವುದೋ ಒಂದು ಮೋಹನ ರಾಗಕೇ
ಆ ರಾಗವ ಬೇನ್ನತೀ ನಾ ಬಂದೇ ನಿನ್ನ ಸನೀಹಕೇ
ನನ್ನನೇ ಅರ್ಪಿಸಿದೇ ಆ ನಿನಾ ಮೊದಲ ನೋಟಕೇ
ಅಂದೀನಿಂದಾ ನಿನೇ ಏಲ್ಲಾ ಈ ನನಾ ಆತ್ಮಕೇ
-ಕೃಷ್ಣೇ
No comments:
Post a Comment