Wednesday, 14 December 2016

ಕೃಷ್ಣ

ಮರುಜನ್ಮವಿದರೇ ನನಗಾ ಬಯಸುವೇ ಕಣ್ಕಡಿಗೇ ನಿನ್ನಾ ಕಣ್oದ ಹೇಚಿಸಲು

ಕೃಷ್ಣ

ಮರುಜನ್ಮವಿದರೇ ನನಗಾ ಬಯಸುವೇ
ಕಲ್ಗೇಜೇ ನಿನ್ನಾ ಪದಗಲಲೀ ನಲಿಯಲು

ಇದಾವುದಾಗದಿದರೂ ಮರೂ ಜನ್ಮ ವಿಲದಿದರೂ ನಾನಗಬಯಸೂವೇ ನಿನ್ನಾ ಪದಧಾ  ಬಸ್ಮಾ

Tuesday, 13 December 2016

ಕೃಷ್ಣೇ

ಅಂದು ಎನ್ದೇನದೂ ಇಲ್ಲಾದ ಬಯಕೇ

ಕಮಲದ ಕೋಳದಲೀ ಚಂದಿರನ ನೋಡುವಾ ಬಯಕೇ

ಆ ಬಯಕೇ ಬೇನ್ನೇರೀ ನಾ ಹೋರಟೇ ಬನಾಕೇ

ಬನದಾ ದಾರಿಯಲೀ ಏಕೋ ಅರಿಯೇ ದನಿವೂ ಬಾಯರಿಕೇ

ದೂರದಿ ಅಲೇಲೋ ಕೇಳಿತು ಜುಲುಜುಲೂ ನೀರಿನ ಅಲಿಕೇ 

ಅಲಿಕೇ ಆಲಿಸೀ ನಾ ಹೋರಟೇ ಆ ಜೋಗದಾ ತೀರಕೇ

ಹಾದೀಯಲೇ ಸೋತು ನಿಂತೇ ಯಾವುದೋ ಒಂದು ಮೋಹನ ರಾಗಕೇ

ಆ ರಾಗವ ಬೇನ್ನತೀ ನಾ ಬಂದೇ ನಿನ್ನ ಸನೀಹಕೇ
                                         
ನನ್ನನೇ ಅರ್ಪಿಸಿದೇ ಆ ನಿನಾ ಮೊದಲ ನೋಟಕೇ

ಅಂದೀನಿಂದಾ ನಿನೇ ಏಲ್ಲಾ ಈ ನನಾ  ಆತ್ಮಕೇ

                                                           -ಕೃಷ್ಣೇ